Friday, August 12, 2011

ಮತ್ತದೇ ಮೌನ


ಮನದ ಮೌನದ ಮಾತಾಗಿ ನೀಬಂದೆ.... ಕಾದ ಭುವಿಯ ತಣಿಸಲು ಬಂದ ಮುಂಗಾರಿನಂತೆ......
ಮಳೆಯೇ ಹಿತವಾಗಿದೆ ಈ ಮನಕೆ, ಬಿಸಿಲ ಧಗೆ ಬೇಕಿಲ್ಲ, ಹೋಗದಿರು ದೂರ ನೀ ಎಲ್ಲರಂತೆ.......

ಮತ್ತೆ ಮನ ಕಾದರೂ... ತಂಪಾಗಿ ನೀ ಬರದಿರು
ಹೋಗು ನೀ ಬಹು ದೂರ , ಕಾಯುವೆ ಮತ್ತೆ ದಣಿದ ಭುರಮೆಯಂತೆ.......

ನಿಖಿಲ್ .... ಮತ್ತದೇ ಮೌನ......
..

1 comment: