Sunday, August 14, 2011

‎64ನೆ ಸ್ವಾತಂತ್ರೋತ್ಸವದ ಶುಭಾಶಯಗಳು :)


ಕೇಸರಿ ಬಿಳಿ ಹಸಿರು ಬಣ್ಣಗಳ ತೋರಣದ ಮಾಲೆಯನು
ಭಾರತಾಂಬೆಗೆಅರ್ಪಿಸುತ ಹೆಮ್ಮೆಯಲಿ ಹಾಡಿಹೆನು
ಭಾಷೆ ಕೊಡುವ ನಮ್ಮ್ ನಮಗೆ
ಮರೆಯೋಲ್ಲ ನಮ್ಮ ನಾಡುನುಡಿಯನಿಂದು ಮುಂದೂ......
ಹಿಂದೂ ಮುಸ್ಲಿಮ್ ಸಿಕ್ ಸಾಯಿ..... ಹಲವು ಜಾತಿ ಮತ ಕುಲ ಗೋತ್ರ...
ಬೇಕಿಲ್ಲ ಅವು ನಾವು ಭಾರತೀಯ ನೆಂದಾಗ ಮಾತ್ರ.....
ಜಾತಿ ಮತದ ಪೊರೆಯ ಕಳಚಿ ಮೋರಿಗೆಸೆಯೋಣ...
ಎದೆಯುಬ್ಬಿಸಿ ಹೆಮ್ಮೆಯಿಂದ ಭಾರತೀಯರಾಗೋಣ..........

................................ನಿಖಿಲ್ ....... ಭಾರತಾಂಬೆಗೆ ನಮಿಸುತ್ತಾ.......
‎64ನೆ ಸ್ವಾತಂತ್ರೋತ್ಸವದ ಶುಭಾಶಯಗಳು :)

No comments:

Post a Comment