Saturday, February 16, 2013

ಪ್ರೀತ್ಸೋ ಶಕ್ತಿ ಕೊಡು ದೇವ್ರೆ


ಎಲ್ಲಿ ನಿನ್ನ ನೆನಪನ್ನೇ ಮರಿತಿನೆನೊ ಅನ್ನೋ ಭಯ ಚಿನ್ನ.!!
ಇನ್ನೇನು ಇಲ್ಲ.
ಆ ಭಯದ ನೆರಳು ಕೂಡ ನನ್ನ ಸೋಕದೆ ಇರ್‍ಲಿ ಅನ್ನೋ ಅಪೇಕ್ಷೆ ಕಣೆ.
ನನ್ನ ಕೊನೇ ಉಸಿರಿರೊವರೆಗೂ ನಿನ್ನ ಪ್ರೀತಿಸ್ತೀನಿ ಅಂತ ನಾ ಮಾಡಿದ್ ಆಣೆನ ಉಳಿಸ್ಕೊಬೆಕಲ್ವ!!

ಆ ಭಗವಂತನ ಹತ್ರ ಬೇಡಿಕೊಳ್ಳೊದಿಸ್ಟೆ , "ಪ್ರೀತ್ಸೋ ಶಕ್ತಿ ಕೊಡು ದೇವ್ರೆ ನನ್ ದೇಹದಲ್ಲಿ ಕೊನೇ ಉಸಿರಿರೊವರೆಗೂ." !!

..........................ನಿಖಿಲ್. 



No comments:

Post a Comment